Third Eye
Third Eye
  • 2 786
  • 447 112 269
ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಕ್ರೋಶ- ದರ್ಶನ್ ವಿರುದ್ಧ ಮಾತನಾಡಿದವ್ರ ಮೇಲೆ ಸಿಟ್ಟು- Vijayalakshmi reaction
#darshanarrest #vijayalakshmidarshan #pavitragowdaarrest #vijayalakshmi #darshanpavitragowda #kannadanews #thirdeyekannada
ದರ್ಶನ್ ಕೇಸ್‌ಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಬೆಳವಣಿಗೆ ಆಗ್ತಿದೆ. ಇದ್ರ ನಡುವೆ ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಆ ಕುರಿತ ವಿವರ ಇಲ್ಲಿದೆ.
Third eye Kannada
Переглядів: 47 027

Відео

ಸಲಿಂಗಕಾಮ ಅಂದ್ರೆ ಏನು? ಗಂಡಸೇ ಮತ್ತೋರ್ವ ಗಂಡಸನ್ನು ಪ್ರೀತಿಸ್ತಾನಾ? what is homosexuality
Переглядів 8 тис.16 годин тому
#homosexuality #gay #lesbians #kannadanews #thirdeyekannada ಸಲಿಂಗಕಾಮ ಅಂದ್ರೆ ಏನು? ಗಂಡಸೇ ಗಂಡಸನ್ನು ಪ್ರೀತಿಸ್ತಾನಾ? ಆ ಕುರಿತ ವಿವರ ಇಲ್ಲಿದೆ. Third eye kannada thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock ma...
ಒಂದೇ ಕುಟುಂಬದ ನಾಲ್ವರು ಭೀಕರ ಸಾ..ವು - ರಾತ್ರಿ ಮಲ್ಗಿದ್ದವ್ರು ಬೆಳಿಗ್ಗೆ ಹೆಣವಾದ್ರು- Mangalore incident
Переглядів 36 тис.18 годин тому
#mangalore #mangalorenews #ullala #kuttarunews #kannadanews #thirdeyekannada ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ್ಲದ ಕುತ್ತಾರಿನಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳ್ಕೊಂಡಿದ್ದಾರೆ. ಘೋರ ಘಟನೆಗೆ ಕರಾವಳಿ ಸಾಕ್ಷಿಯಾಗಿದೆ. ಆ ಕುರಿತ ವಿವರ ಇಲ್ಲಿದೆ Third eye kannada
ಸೂರಜ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್- ಹೆಂಡತಿ ಸೂರಜ್‌ನಿಂದ ದೂರಾಗಿದ್ಯಾಕೆ? Suraj revanna case update
Переглядів 78 тис.20 годин тому
#surajrevanna #surajrevannacase #surajrevannawife #sagarikaramesh #kannadanews #thirdeyekannada ಸೂರಜ್ ರೇವಣ್ಣ ಕೇಸ್‌ಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಬೆಳವಣಿಗೆ ಆಗ್ತಿದೆ. ಈ ಕೇಸ್‌ಗೆ ದಿ‌ನಕ್ಕೊಂದು ಟ್ವಿಸ್ಟ್ ಸಿಗ್ತಿದೆ. ಆ ಕುರಿತ ವಿವರ ಇಲ್ಲಿದೆ. Third eye kannada
ಚಿಕ್ಕ ಹುಡುಗಿ ಅಂತಾ ಕಾಡಿಸಿ, ಪೀಡಿಸಿದ್ರು- ಆಕೆ ಯಾರಂತ ತಿಳಿದು ಎಲ್ರೂ ಶಾಕ್- shalini chouhan inspiring story
Переглядів 118 тис.2 години тому
#shalinichouhan #policeconstable #undercoveroperation #trendingvideo #viralvideo #kannadanews #thirdeyekannada ಓರ್ವ ಹುಡುಗಿ ಕಾಲೇಜಿಗೆ ಸೇರ್ತಿದ್ದ ಹಾಗೆ, ಚಿಕ್ಕ ಹುಡುಗಿ ಅಂತಾ ಎಲ್ರೂ ಕಾಡಿಸಿ ಪೀಡಿಸಿದ್ರು. ಕೊನೆಗೆ ಆಕೆಯ ನಿಜರೂಪ ಗೊತ್ತಾಗಿ ಬೆಚ್ಚಿಬಿದ್ರು. ಆ ಕುರಿತ ಸ್ಫೂರ್ತಿದಾಯಕ ಸ್ಟೋರಿ ಇಲ್ಲಿದೆ. Third eye Kannada
ದರ್ಶನ್ ಫೋನ್‌ನಲ್ಲಿದ್ದ ಸ್ಫೋಟಕ ರಹಸ್ಯ ಬಟಾಬಯಲು- ನಟ ಜಗ್ಗೇಶ್ ಧಮ್ಕಿ ಹಿಂದಿನ ರಹಸ್ಯವೇನು? - Darshan phone secret
Переглядів 97 тис.2 години тому
#darshan #darshanarrest #dbossdarshan #darshannews #darshanpavitragowda #pavitragowda #pavitragowdaarrest ನಟ ದರ್ಶನ್ ಅರೆಸ್ಟ್‌ಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಬೆಳವಣಿಗೆ ಆಗ್ತಿದೆ. ಅದ್ರ ಜೊತೆಗೆ ದರ್ಶನ್ ಫೋನ್ ಪರಿಶೀಲಿಸಿದ ಪೊಲೀಸ್ರಿಗೆ ಇನ್ನಷ್ಟು ಸಂಗತಿ ಗೊತ್ತಾಗಿದೆ. ಹಾಗೆ ನಟ ಜಗ್ಗೇಶ್‌ಗೆ ಈ ಹಿಂದೆ ಧಮ್ಕಿ ಹಾಕಿದ ಹಿಂದಿನ ರಹಸ್ಯವೂ ಬಯಲಾಗಿದೆ. ಆ ಕುರಿತ ವಿವರ ಇಲ್ಲಿದೆ. Third eye Kannada
ಧರ್ಮಸ್ಥಳ ಸೌಜನ್ಯ ಕೇಸ್‌ಗೆ ಬಿಗ್ ಟ್ವಿಸ್ಟ್ - ಮಹಾಸಂಚಿನ ರಹಸ್ಯ ಬಟಾಬಯಲು- Dharmasthala soujanya case update
Переглядів 137 тис.2 години тому
#dharmasthalasoujanya #soujanyacase #santhoshrao #maheshshettythimarodi #girishmattannavar #subramanyashandige #thirdeyekannada #trendingvideo ಧರ್ಮಸ್ಥಳ ಸೌಜನ್ಯ ಕೇಸ್‌ಗೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಯಾರೂ ಊಹೆ ಮಾಡದಂತ ಬಿಗ್ ಟ್ವಿಸ್ಟ್.‌ ಈ ಕೇಸಿನ ಹಿಂದಿನ ಒಂದೊಂದೇ ಸಂಚು ಬಯಲಾಗ್ತಾ ಇದೆ‌. ಹಾಗಾದ್ರೆ ಏನಿದು ಟ್ವಿಸ್ಟ್ ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ. Third eye kannada Subrahmanya S Handige
ಪವಿತ್ರಾ ಗೌಡ ಭವ್ಯ ಬಂಗಲೆ ರಹಸ್ಯ ಬಯಲು- ಕೋಟಿ ಕೋಟಿ ದುಡ್ಡು ಕೊಟ್ಟವ್ರು ಯಾರು? Pavitra gowda house news
Переглядів 69 тис.4 години тому
#pavitragowda #pavitragowdaarrest #pavitragowdadarshan #dboss #darshan #darshanarrest #darshanjail #kannadanews #thirdeyekabnada ಪವಿತ್ರಾ ಗೌಡ ಭವ್ಯ ಬಂಗಲೆ ರಹಸ್ಯ ಬಟಾಬಯಲಾಗಿದೆ‌. ಮನೆ ಕೊಳ್ಳಲು ಪವಿತ್ರಾಗೆ ಕೋಟಿ ಕೋಟಿ ಹಣ ಕೊಟ್ಟವ್ರು ಯಾರು? ಆ ಕುರಿತ ವಿವರ ಇಲ್ಲಿದೆ. Third eye kannada subramanya s handige
"ನಮ್ಮ ಆಶ್ರಮದವ್ರು ಅನ್ನ ತಿಂತಿರೋದೆ, ದರ್ಶನ್‌ರಿಂದ"-ಮಂಗಳಮುಖಿ ಭಾವುಕ- Darshan jail, transgender nakshatra
Переглядів 46 тис.4 години тому
#dbossdarshan #darshanjail #darshanarrest #nakshatra #transgendernakshatra #kannadanews #thirdeyekannada ನಟ ದರ್ಶನ್ ಕುರಿತು ಮಂಗಳಮುಖಿ ನಕ್ಷತ್ರಾ ಮಾತನಾಡಿದ್ದಾರೆ‌. ಆ ವಿವರ ಇಲ್ಲಿದೆ. Third eye kannada
ಹೇಗಿದ್ದ ದರ್ಶನ್ ಸ್ಥಿತಿ ಹೇಗಾಯ್ತು? ಎಲ್ರೂ ದೂರ, ದರ್ಶನ್ ಏಕಾಂಗಿ- ಸಿಗುತ್ತಾ ಜಾಮೀನು- Darshan jail news
Переглядів 72 тис.4 години тому
#dbossdarshan #darshaninterview #darshanpavitragowda #pavitragowdaarrest #darshajail ನಟ ದರ್ಶನ್ ಜೈಲು ಸೇರಿದ್ದಾರೆ‌. ಇತ್ತ ದರ್ಶನ್ ಸ್ಥಿತಿ ಏಕಾಂಗಿ ಎನ್ನುವಂತಾಗಿದೆ. ಹೇಗಿದ್ದ ದರ್ಶನ್ ಸ್ಥಿತಿ ಹೇಗಾಯ್ತು ಎನ್ನುವಂತಾಗಿದೆ. ಆ ಕುರಿತ ಒಂದಷ್ಟು ವಿವರ ಇಲ್ಲಿದೆ. Third eye kannada
ರಾತ್ರೋರಾತ್ರಿ ಸೂರಜ್ ರೇವಣ್ಣ ಅರೆಸ್ಟ್- ಮದ್ವೆಯನ್ನೇ ಮುಚ್ಚಿಟ್ಟಿದ್ದ ಸೂರಜ್ ರೇವಣ್ಣ- Suraj revanna arrest news
Переглядів 77 тис.7 годин тому
#surajrevanna #surajrevannacase #surajrevannanews #prajwalrevanna #bhavanirevanna #hdrevanna ರಾತ್ರೋ ರಾತ್ರಿ ಸೂರಜ್ ರೇವಣ್ಣ ಅರೆಸ್ಟ್ ಆಗಿದ್ದಾರೆ. ಹಾಗಾದ್ರೆ ಅರೆಸ್ಟ್‌ಗೆ ಕಾರಣ ಏನು? ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ Third eye kannada
ನಟ ದರ್ಶನ್ ಫಸ್ಟ್ ರಿಯಾಕ್ಷನ್- ದರ್ಶನ್ ರಿಲೀಸ್ ಯಾವಾಗ? ಹೈಕೋರ್ಟ್ ವಕೀಲರ ಸ್ಫೋಟಕ ಮಾತು- Darshan jail news
Переглядів 113 тис.9 годин тому
#darshan #dbossdarshan #darshanarrest #dardhanjail #pavitragowda #darshanpavitragowda #kannadanews ದರ್ಶನ್ ರಿಲೀಸ್ ಯಾವಾಗ? ಬೇಲ್ ಯಾವಾಗ? ಈ ಕುರಿತು ಹೈಕೋರ್ಟ್ ವಕೀಲರು ಮಾತಾಡಿದ್ದಾರೆ ಕೇಳಿ. Third eye kannada
ಸಲಿಂಗ ಕಾಮ, ಸೂರಜ್ ರೇವಣ್ಣಗೆ ಸಂಕಷ್ಟ- ಆಡಿಯೋ, ವಾಟ್ಸಪ್ ಚಾಟ್ ವೈರಲ್- Suraj revanna case update
Переглядів 26 тис.9 годин тому
#surajrevanna #surajrevannavideo #surajrevannalive #surajrevannacase #prajwalrevanna #bhavanirevanna #hdrevanna ಸೂರಜ್ ರೇವಣ್ಣ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಹಾಗಾದ್ರೆ ಆರೋಪ ಏನು? ಏನೆಲ್ಲಾ ಬೆಳವಣಿಗೆ ಆಗ್ತಿದೆ, ಆ ವಿವರ ಗಮನಿಸೋಣ third eye kannada
ನ್ಯೂಸ್ ಚಾನೆಲ್ ಬಿಟ್ಟು ಹೊರಬಂದಿದ್ಯಾಕೆ?- "1 million" ನನ್ನ ಕಥೆ ನಿಮ್ಮ ಜೊತೆ- Third eye kannada 1 million
Переглядів 119 тис.9 годин тому
#Thirdeyekannada #thirdeyekannada1million #thirdeyekannadasubscribers #kannadanews #thirdeyekannadavideo #subramanyashandige ನಿಮ್ಮ ಥರ್ಡ್ ಐ ಕನ್ನಡ ವಾಹಿನಿ, 1 million subscribers ರೀಚ್ ಆಗಿದೆ. ಈ ಸಂದರ್ಭದಲ್ಲಿ ಚಾನೆಲ್ ಶುರುವಾಗಿದ್ದು ಹೇಗೆ ಎನ್ನುವ ಒಂದಷ್ಟು ವಿವರ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. .thirdeye is a large online channel that brings Breaking & Latest current news headlines from all over world on Politics, S...
ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮದ ಆರೋಪ- ಹುಡುಗನ ಮೇಲೆ ನಡೀತಾ ಕ್ರೌರ್ಯ- Suraj revanna news
Переглядів 39 тис.12 годин тому
ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮದ ಆರೋಪ- ಹುಡುಗನ ಮೇಲೆ ನಡೀತಾ ಕ್ರೌರ್ಯ- Suraj revanna news
ಹೇಗಿದ್ದ ಪವಿತ್ರಾ ಗೌಡ ಹೇಗಾದ್ರು?- ವಿಜಯಲಕ್ಷ್ಮಿ ಬಳಿ ಇರೋದೆಲ್ಲಾ ನನಗೂ ಬೇಕು ಅಂತಾ ಹಠ- Pavitra gowda news
Переглядів 46 тис.12 годин тому
ಹೇಗಿದ್ದ ಪವಿತ್ರಾ ಗೌಡ ಹೇಗಾದ್ರು?- ವಿಜಯಲಕ್ಷ್ಮಿ ಬಳಿ ಇರೋದೆಲ್ಲಾ ನನಗೂ ಬೇಕು ಅಂತಾ ಹಠ- Pavitra gowda news
ಒಟ್ಟಿಗೆ 1000 ಮಂದಿ ಸಾ.ವು - ಎಲ್ಲಿ ನೋಡಿದ್ರಲ್ಲಿ ಹೆಣಗಳ ರಾಶಿ- Haji pilgrims incident in mecca
Переглядів 137 тис.12 годин тому
ಒಟ್ಟಿಗೆ 1000 ಮಂದಿ ಸಾ.ವು - ಎಲ್ಲಿ ನೋಡಿದ್ರಲ್ಲಿ ಹೆಣಗಳ ರಾಶಿ- Haji pilgrims incident in mecca
ನಟ ದರ್ಶನ್ ಮನುಷ್ಯನಲ್ಲ ರಾಕ್ಷಸ- ಭಯಾನಕ 20 ಫೋಟೊ ರಿಲೀಸ್- ಸಿದ್ದರಾಮಯ್ಯ ಶಾಕ್- Darshan arrest news
Переглядів 138 тис.12 годин тому
ನಟ ದರ್ಶನ್ ಮನುಷ್ಯನಲ್ಲ ರಾಕ್ಷಸ- ಭಯಾನಕ 20 ಫೋಟೊ ರಿಲೀಸ್- ಸಿದ್ದರಾಮಯ್ಯ ಶಾಕ್- Darshan arrest news
ಪವಿತ್ರಾ ಗೌಡ ಜೈಲಿಗೆ, ಪೊಲೀಸ್ ವ್ಯಾನ್ ಬಳಿ ನಿಂತು ಮಗಳು ಕಣ್ಣೀರು- Pavitrav gowda daughter kushi gowda
Переглядів 136 тис.14 годин тому
ಪವಿತ್ರಾ ಗೌಡ ಜೈಲಿಗೆ, ಪೊಲೀಸ್ ವ್ಯಾನ್ ಬಳಿ ನಿಂತು ಮಗಳು ಕಣ್ಣೀರು- Pavitrav gowda daughter kushi gowda
ಪದೆ ಪದೇ ಖಾಸಗಿ ಅಂಗ ತೋರ್ಸೋಕೆ ನಾಚಿಗೆ ಆಗ್ತಿದೆ- ಜಡ್ಜ್ ಮುಂದೆ ಗೋಗರೆದ ಪ್ರಜ್ವಲ್ ರೇವಣ್ಣ- Prajwal revanna case
Переглядів 45 тис.14 годин тому
ಪದೆ ಪದೇ ಖಾಸಗಿ ಅಂಗ ತೋರ್ಸೋಕೆ ನಾಚಿಗೆ ಆಗ್ತಿದೆ- ಜಡ್ಜ್ ಮುಂದೆ ಗೋಗರೆದ ಪ್ರಜ್ವಲ್ ರೇವಣ್ಣ- Prajwal revanna case
ದರ್ಶನ್‌ಗೆ ಕಂಟಕವಾದ ಖಡಕ್ ಲಾಯರ್- ಯಾರಿಗೂ ಕೇರ್ ಮಾಡಲ್ಲ- ದರ್ಶನ್‌ಗೆ 10 ವರ್ಷ ಶಿಕ್ಷೆ- Darshan arrest news
Переглядів 133 тис.14 годин тому
ದರ್ಶನ್‌ಗೆ ಕಂಟಕವಾದ ಖಡಕ್ ಲಾಯರ್- ಯಾರಿಗೂ ಕೇರ್ ಮಾಡಲ್ಲ- ದರ್ಶನ್‌ಗೆ 10 ವರ್ಷ ಶಿಕ್ಷೆ- Darshan arrest news
ದರ್ಶನ್ ಪತ್ನಿ ವಿಜಯಲಕ್ಷ್ಮಿ ಫಸ್ಟ್ ರಿಯಾಕ್ಷನ್- ರೇಣುಕಾಸ್ವಾಮಿಗೆ ವಿಜಯಲಕ್ಷ್ಮಿ ಸಂತಾಪ- Vijayalakshmi darshan
Переглядів 111 тис.16 годин тому
ದರ್ಶನ್ ಪತ್ನಿ ವಿಜಯಲಕ್ಷ್ಮಿ ಫಸ್ಟ್ ರಿಯಾಕ್ಷನ್- ರೇಣುಕಾಸ್ವಾಮಿಗೆ ವಿಜಯಲಕ್ಷ್ಮಿ ಸಂತಾಪ- Vijayalakshmi darshan
ಯುವಕನನ್ನು ಕೊಂ.ದ ಸಂಸದನ ಮಗಳು- ಅರೆಸ್ಟ್ ಆಗಿ ಹತ್ತೇ ನಿಮಿಷಕ್ಕೆ ರಿಲೀಸ್- MP Beeda masthan rao daughter case
Переглядів 68 тис.16 годин тому
ಯುವಕನನ್ನು ಕೊಂ.ದ ಸಂಸದನ ಮಗಳು- ಅರೆಸ್ಟ್ ಆಗಿ ಹತ್ತೇ ನಿಮಿಷಕ್ಕೆ ರಿಲೀಸ್- MP Beeda masthan rao daughter case
CCTVಯಲ್ಲಿ ನಟ ದರ್ಶನ್ ಕ್ರೌರ್ಯ ಸೆರೆ- ಪೊಲೀಸರಿಂದ ಸಾಕ್ಷಿ ದಾಖಲೆ ರಿಲೀಸ್- Actor darshan arrest news
Переглядів 142 тис.16 годин тому
CCTVಯಲ್ಲಿ ನಟ ದರ್ಶನ್ ಕ್ರೌರ್ಯ ಸೆರೆ- ಪೊಲೀಸರಿಂದ ಸಾಕ್ಷಿ ದಾಖಲೆ ರಿಲೀಸ್- Actor darshan arrest news
ದರ್ಶನ್ ಫಾರ್ಮ್‌ಹೌಸ್ ಬಳಿ ಮೃತ.ದೇಹ ಪತ್ತೆ- ಫಾರ್ಮ್ ಹೌಸ್ ಮ್ಯಾನೇಜರ್ ನಿಗೂಢ ಸಾ..ವು- Darshan farmhouse
Переглядів 66 тис.19 годин тому
ದರ್ಶನ್ ಫಾರ್ಮ್‌ಹೌಸ್ ಬಳಿ ಮೃತ.ದೇಹ ಪತ್ತೆ- ಫಾರ್ಮ್ ಹೌಸ್ ಮ್ಯಾನೇಜರ್ ನಿಗೂಢ ಸಾ..ವು- Darshan farmhouse
ನಟ ದರ್ಶನ್ ಮನೆ ಧ್ವಂಸ- ರಾಜ್ಯ ಸರ್ಕಾರ ಮನೆ ತೆರವಿಗೆ ಖಡಕ್ ಸೂಚನೆ - Actor darshan house demolition news
Переглядів 169 тис.19 годин тому
ನಟ ದರ್ಶನ್ ಮನೆ ಧ್ವಂಸ- ರಾಜ್ಯ ಸರ್ಕಾರ ಮನೆ ತೆರವಿಗೆ ಖಡಕ್ ಸೂಚನೆ - Actor darshan house demolition news
ದರ್ಶನ್ ತಮ್ಮ ದಿನಕರ್ ಇಂದಿಗೂ ಬಾಡಿಗೆ ಮನೆಯಲ್ಲಿ ವಾಸ- ತಾಯಿಯೂ ದೂರ ದೂರ- Darshan brother dinakar house news
Переглядів 93 тис.19 годин тому
ದರ್ಶನ್ ತಮ್ಮ ದಿನಕರ್ ಇಂದಿಗೂ ಬಾಡಿಗೆ ಮನೆಯಲ್ಲಿ ವಾಸ- ತಾಯಿಯೂ ದೂರ ದೂರ- Darshan brother dinakar house news
ದರ್ಶನ್ ಹುಟ್ಟೂರಿನ ಅಧಿಕಾರಿಯಿಂದಲೇ ದರ್ಶನ್ ಅರೆಸ್ಟ್- ಆ ಸೂಪರ್ ಕಾಪ್ ಇವ್ರೆ- ACP chandankumar darshan arrest
Переглядів 36 тис.21 годину тому
ದರ್ಶನ್ ಹುಟ್ಟೂರಿನ ಅಧಿಕಾರಿಯಿಂದಲೇ ದರ್ಶನ್ ಅರೆಸ್ಟ್- ಆ ಸೂಪರ್ ಕಾಪ್ ಇವ್ರೆ- ACP chandankumar darshan arrest
ಕೊನೆಗೂ ದರ್ಶನ್ ಬೆಂಬಲಕ್ಕೆ ನಿಂತ ವಿಜಯಲಕ್ಷ್ಮಿ- ಜೈಲಿನಿಂದ ಬಿಡಿಸಲು ಶತಪ್ರಯತ್ನ- Darshan wife vijayalakshmi
Переглядів 147 тис.21 годину тому
ಕೊನೆಗೂ ದರ್ಶನ್ ಬೆಂಬಲಕ್ಕೆ ನಿಂತ ವಿಜಯಲಕ್ಷ್ಮಿ- ಜೈಲಿನಿಂದ ಬಿಡಿಸಲು ಶತಪ್ರಯತ್ನ- Darshan wife vijayalakshmi
ದರ್ಶನ್ ಕೊ‌.ಲೆ ಮಾಡಿದ್ದು ಇದೇ ಜಾಗದಲ್ಲಿ- ಭಯಾನಕವಾಗಿದೆ ಈ ಶೆಡ್- ಅಲ್ಲಿ ನಡೀತಿತ್ತು ಘೋರ ಕೃತ್ಯ- Darshan arrest
Переглядів 86 тис.21 годину тому
ದರ್ಶನ್ ಕೊ‌.ಲೆ ಮಾಡಿದ್ದು ಇದೇ ಜಾಗದಲ್ಲಿ- ಭಯಾನಕವಾಗಿದೆ ಈ ಶೆಡ್- ಅಲ್ಲಿ ನಡೀತಿತ್ತು ಘೋರ ಕೃತ್ಯ- Darshan arrest

КОМЕНТАРІ

  • @goldstar7709
    @goldstar7709 5 хвилин тому

    മീര ജാസ്മിൻ സൂപ്പർ

  • @shivakumarab209
    @shivakumarab209 9 хвилин тому

    ನಮ್ಮ ದೇಶದಲ್ಲಿ ಒಂದು ಕುಟುಂಬದ ಮೇಲೆ ಎಲ್ಲಾರ ಮೇಲೆ ಕೇಸ್ ಇರೋದು ರೇವಣ್ಣ ಕುಟುಂಬದ ಮೇಲೆ ಅನಿಸುತ್ತೆ

  • @RekhaRekha-oz3hm
    @RekhaRekha-oz3hm 11 хвилин тому

    Bhavana shruthi parama patervatheyaru aduke support madthavare 😂😂

  • @shivakumarab209
    @shivakumarab209 14 хвилин тому

    ಯಾರೂ ಯಾರನ್ನ ಸಮರ್ಥಿಸಿಕೊಂಡರು ಅಷ್ಟೆ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆದರೆ ಸಾಕು ಅಷ್ಟೆ.

  • @sharmilakarkera7064
    @sharmilakarkera7064 17 хвилин тому

    👍👏👏

  • @vanamalalk5844
    @vanamalalk5844 19 хвилин тому

    Nyaaya yaavaaga siguttendu kaaytaa iddeve

  • @shrur3527
    @shrur3527 22 хвилини тому

    🙏

  • @mayac958
    @mayac958 28 хвилин тому

    Bere hennamakkalige msg mado hakku avanige illa nivu bere vishaya enadru idre heli

  • @khchaitrakhchaitra6996
    @khchaitrakhchaitra6996 30 хвилин тому

    Kelavu natara abimanigalu heltare nivu iddaga jai kara haklilla satmele merustidira anta adre nimma natara haage avru iddaga toruskondilla nanu astu daana madidini istu kottidini anta bahusha agle gottidre ondu gudine kattutidvi❤jai appu boss avru devru ❤

  • @mkalyanimkalyani7252
    @mkalyanimkalyani7252 31 хвилина тому

    Yogige jai jaisriram

  • @ravindranathprabhu8014
    @ravindranathprabhu8014 36 хвилин тому

    ಕಚ್ಚೆ ಯವನಿಗೆ ಎಲ್ಲರೂ ಚಪ್ಪಲಿ ರೆಡಿ ಮಾಡಿ ಕೊಳ್ಳಿ, ಸಮಯ ಹತ್ತಿರ ದಲ್ಲಿಯೇ ಇದೆ

  • @gurukirangurukiran7006
    @gurukirangurukiran7006 44 хвилини тому

    Justice for santhosh👉🏻

  • @bebikak7961
    @bebikak7961 47 хвилин тому

    Thappu madida renuka swamy na sayisidru adikke darshan ge sikshe agide adre yenu thappu madirada sowjanya ge nyaya sigabeku

  • @bharathgowda3674
    @bharathgowda3674 48 хвилин тому

    ಹಾಯ್ ಸರ್ ಬರಿ ದರ್ಶನ್ ವಿಡಿಯೋ ಮಾಡಿದರೆ ಏನು ಬರುತ್ತೆ ರೇಣುಕಾ ಸ್ವಾಮಿ ಬಗ್ಗೆನೂ ವಿಡಿಯೋ ಮಾಡಿ ಅವನು ಮಾಡಿರೋ ಕೆಲಸ ಏನು ಏನೇನು ಮೆಸೇಜ್ ಮಾಡಿದ್ದಾನೆ ಅದನ್ನು ವಿಡಿಯೋ ಮಾಡಿ ಹೇಳಬೇಕು ಬರೀ ನಿಮ್ಮ ವೀವ್ಸ್ ಗೋಸ್ಕರ ದರ್ಶನ್ ವಿಷಯನ ಹೇಳೋದು ಸರಿಯಲ್ಲ

  • @bobbupatgar6706
    @bobbupatgar6706 50 хвилин тому

    ಗಂಡನನ್ನ ಉತ್ತಮ ಗಂಡನನ್ನಾಗಿ ಮಾಡುವಲ್ಲಿ ನೀವು ವಿಪಲರಾಗಿದ್ದಿರಾ.

  • @asifpasha8851
    @asifpasha8851 53 хвилини тому

    ಅಲ್ಲಾ ಇಷ್ಟು ಹದಗೆಟ್ಟಿದರೆ ಮಕ್ಕಳು ಅಂತ ತಂದೆ ತಾಯಿ ಗಮನ ಹರಿಸಿಲ್ವ... ಏನ್ ಇಲ್ಲಿ ವರೆಗೂ ಇವರು ಅಗೋ ವರಾಗು ಇವರು ಏನು ಮಾಡ್ತಾ ಇದ್ದರು....

  • @kiranraj8454
    @kiranraj8454 56 хвилин тому

    Sikshe agbeku yar adre yenu

  • @asifpasha8851
    @asifpasha8851 56 хвилин тому

    ಹೊಳೆ ನರಸೀಪುರದ ಜನರಿಗೆ ಪ್ರಜ್ವಲ್ ಗೌಡ ನಿಂದಾ ಹೆಣ್ಣು ಮಕ್ಕಳಿಗೆ ನೆಮ್ಮದಿ ಇಲ್ಲ ಸೂರಜ್ ಗೌಡ ನಿಂದಾ ಗಂಡು ಮಕ್ಕಳಿಗೆ ನೆಮ್ಮದಿ ಇಲ್ಲ ಏನೋ ನಿಮ್ಮ ಖುಜಲಿ...

  • @GulafsaShabina
    @GulafsaShabina 56 хвилин тому

    Congratulation sir🎉🎉

  • @rashmiy.kgowda3670
    @rashmiy.kgowda3670 Годину тому

    Aiyo wife and his son wont leave him,so ignore this bloody family

  • @fgytd476
    @fgytd476 Годину тому

    ದರ್ಶನ್ ಶಿಕ್ಷೆ ಆಗ್ಲೇ ಬೇಕು ಆ ರೇಣುಕಾ ಸ್ವಾಮಿ ಬಾಡಿ ನೋಡುದ್ರೆ ಬಯ ಆಗುತ್ತೆ ಅತರ ಸಾಯಿಸಿದರೆ

  • @irenepinto3765
    @irenepinto3765 Годину тому

    Ninna ganda raksha

  • @irenepinto3765
    @irenepinto3765 Годину тому

    Hai vijay lak thuu ninna jan make runkha sw opas thandu kodu

  • @lakshmitn8218
    @lakshmitn8218 Годину тому

    Neevu media tharane helalikke shuru madatha eddira helidde heltha eddira bere vishaya heli sir

  • @pavithrashetty1879
    @pavithrashetty1879 Годину тому

    Gandana hanadha prabhava

  • @user-rd1zo5kp5t
    @user-rd1zo5kp5t Годину тому

    ಎಲ್ಲಾ ಹಿಂದು ಸ್ರ್ತೀಯರನ್ನು ಹಟ್ಟು ಹಟ್ಟು 10000-2000ಮಕ್ಕಳನ್ನು ಮಾಡಿ ಇಸ್ಲಾಂ ಧರ್ಮ ದೂಡದಾಗಿ ಸ್ಥಾಪಿಸಬೆಕಿದೆ ಯಾ ಅಲ್ಲಾ ☪️☪️☪️☪️☪️☪️

  • @Indianculture376
    @Indianculture376 Годину тому

    Good 👍

  • @kushalj424
    @kushalj424 Годину тому

    Congratulations sir happy for you. Your voice and the way you convey the content is very clear and really appreciating. I follow all your videos and share many of your videos. All the best for your future 👍

  • @DrDivyaT
    @DrDivyaT Годину тому

    Nimma voice 2 yrs indha keltha idhivi. ithichigge face nodidhu

  • @sathyarao6488
    @sathyarao6488 Годину тому

    Vijayalaxmi yavre...nimm husbnd krura vagi hathye gaidhidhare antha suddi...thappu thappe alwa...niv idhella mathadodh bittu, aa kutumbakke help madi...atleast dhevru dharshan na bachau madbodhu...

  • @DrDivyaT
    @DrDivyaT Годину тому

    Congratulations 🎉 Consistent efforts and dedication in whatever we do.. always leads to success..

  • @shivushivu5781
    @shivushivu5781 Годину тому

    ಜೆ ಡಿ ಬಾಸ್

  • @leelak1545
    @leelak1545 Годину тому

    sariyannu sari thappannu thappu antha heluva dhayrya iruvudhu madhymakke mathra.ella madhyamadhavaru bedha bhavavilladhe okkoralinindha kandhisidhare. Thappillavadhalli dharshan hora baruthare. Adare badhava ballidha anno bedha illadhe nyaya sigabeku. Renukhasvamy madidhu sari antha helthilla adhare sahisuvantha thappalla. Adharindha nijavadha aparadhigalige sikshe agabeku. 🙏

  • @appu_fan_forever83
    @appu_fan_forever83 Годину тому

    ದರ್ಶನ್ ಬೇಲ್ ಸಿಕ್ಕಿಲ್ಲ ಅಂದ್ರೆ ಅದಕ್ಕೆ ಮುಖ್ಯ ಕಾರಣ ಅಂದ್ರೆ ರೇಣುಕಾ ಸ್ವಾಮಿ ಕೊಲೆ ಅಲ್ಲಿ ಸಿಕ್ಕ ಸಾಕ್ಷಿ ಇನ್ನೊಂದು ಅವನ ಅಂದ ಅಭಿಮಾನಗಳ ಅತಿರೇಕದ ವರ್ತನೆ ಕೊಲೆ ಸಮರ್ಥನೆ ಕೊಲೆ ಬೆದರಿಕೆ ಕೊಲೆಗೆ ಪ್ರಚೋದನೆ😂😂😂😂😂😅😅😅..........

  • @shilparao6462
    @shilparao6462 Годину тому

    Same thing happned in my life during my daughters' marrige. V r middle class so it was v. Difficult.

  • @Ammu.9945
    @Ammu.9945 Годину тому

    Sir. Saku. Nilasi 🤚avara Hesaru nive. Heliddu. Darshan. Madirodu. Thappu Antha 😡 nimmige gottha. Nivuo. Aenadru. Judge ha 👍anthu. Darshan. Avara. Hesaru. Heli. Nivanthu. UA-cam channel alli. Duddu. Anthu. Madiddri. 👍. Court. Alli. Aenu. Finally aenagutto. Adu. Nija. 👍☝️. Avaru. Gandana. Paravagi ninthirodu. Sathya. Namma. Barthiya hennu makkalu hage. Ganda. Andre. Devaru 🙏. Renuka swami. Avana. Hendathi. Sari. Eddala. Renuka. Swami. Sari. Eddana. 👍🤚. Hwodu. Renuka swami. Sari. Eddana. 👍. Nimma. Mane. Hennu mane. Hennu makkalige ha thara kettAdagi. Poto. Videos kalasiddre. Sisokothiddra. 😡. Adu. Darshan. Parsanll. Life. Alli Pavithra. Ogirodu. Adu. Gotthide Vijayalakshmi mam ge. Avaru. Bage harasikolathare. Ogali 🤚 nimmathra Bandu aendru. Heliddra. Help madi. Nivuo aella. Vishayana. Heli. Aellarigu. Antha 😡 😏 aentha. Jana. Nivu. Thappu mahithi. Janarige kodthiddira nivu 👍 darshan. Abimanigalu 💜 darshan. Aen. Madiddru oppokothare. 💯. Abimana annodu avaru. Kelage biddaga kalodogalla avaru. Channagi. Eruvaga. Abimana. Annodalla. Avara. Abimanigalu. Yavagalu. Onde. Thara. Avarinda. Aesto. Jana. Ero. Eroine. Agiddare. Addre. Avaruge niyatthilla. Ediyats 😡

  • @delphinepinto8384
    @delphinepinto8384 2 години тому

    😧

  • @ShivarajSnd
    @ShivarajSnd 2 години тому

    Jai d boss❤❤

  • @shivamurthym5458
    @shivamurthym5458 2 години тому

    ಅಭಿಮಾನಿ ಕೊಂದ ಇವರಿಗೆ ಅಬಿಮಾನ ಯಲ್ಲಿದೆ...?

  • @dayavitla1021
    @dayavitla1021 2 години тому

    Tengina mara alla. Adike mara

  • @KeshavBhat-jh2bf
    @KeshavBhat-jh2bf 2 години тому

    ಸರ್, ಇಂತಹ ಘಟನೆಗಳು ಇನ್ನೂ ಹೆಚ್ಚು ಸಂಭವಿಸಲಿದೆ, ಅತಿಯಾಗಿ ಗುಡ್ಡೆ ಬೆಟ್ಟ ಅಗೆದು ಮಣ್ಣು ಮಾರಾಟಮಾಡಿ, ಮನೆಕಟ್ಟಿದ ಪರಿಣಾಮ ಇದು.

  • @KairuNisha-m1n
    @KairuNisha-m1n 2 години тому

    😭😭😭😭🤲🤲🤲🤲

  • @munegowdanm5592
    @munegowdanm5592 2 години тому

    Darshan hendtine west support madodu tappu

  • @chandushiraler1249
    @chandushiraler1249 2 години тому

    ಸೂರಜ್ ಗಂಡಸೇ ಅಲ್ಲ 😂😂😂😂 ಸಲಿಂಗ ಕಾಮಿ😮...ಇವನ ತಮ್ಮ ವಿಕೃತ ಕಾಮಿ ಇವರ ಮೂಲ...... ಎಸ್ಟು ಆಟ ಆಡಿ ಬಂದವಿಯೋ.....

  • @RaviKumarRaviKumar-by3hi
    @RaviKumarRaviKumar-by3hi 2 години тому

    ಪರೋಕ್ಷವಾಗಿ ಅಲ್ಲಾ ಪ್ರತ್ಯಕ್ಷ ಆಗಿಯೇ ನಿನ್ನು ಸೇರಿದಂತೆ ಮಾಧ್ಯಮ ಅವರಿಗೂ ಟವೆಲ್ ಅಲ್ಲಿ ಸುತ್ತಿ ಹೊಡೆದಿದ್ದಾರೆ 😂

  • @drbhagyalakshmi9101
    @drbhagyalakshmi9101 2 години тому

    Appreciation for your boldness in exposing the dark side of this shed

  • @malathim2556
    @malathim2556 2 години тому

    Tumbha jana helthare navu ditta nera mathadutheventha ella sumane subramanya handige obbane iva obbane ditta nera niranthara👍👍👍👍

  • @chandushiraler1249
    @chandushiraler1249 2 години тому

    ಏನಮ್ಮ ವಿಜಯಲಕ್ಷ್ಮಿ ನಿನ್ ಗಂಡ ದರ್ಶನ್ ಮಾಡಿರೋ ಗನಂದರಿ ಕೆಲ್ಸ ಸರಿನ..... ನಿನ್ ಗಂಡನ ಬಗ್ಗೆ ಮಾತನಾಡುವುದಿಲ್ಲ ರೇಣುಕಾ ಸ್ವಾಮಿನ ಜೀವಂತ ವಾಪಸ್ ತಂದು ಕೊಡಿ....

  • @shaaz4576
    @shaaz4576 2 години тому

    She is brave women ... Let her feelings be respected... But justice for Renukaswamy & his family...